¡Sorpréndeme!

ವಿಪತ್ತಿನಲ್ಲಿದ್ದ ಆರ್ಥಿಕತೆಯನ್ನು ನಮ್ಮ ಸರ್ಕಾರ ರಕ್ಷಿಸಿದೆ ಎಂದ ಮೋದಿ | MODI | ECONOMY | ONEINDIA KANNADA

2019-12-21 1,033 Dailymotion

ಕಳೆದ ಐದಾರು ವರ್ಷಗಳ ಹಿಂದೆ ದುರಂತದ ಹಾದಿಯಲ್ಲಿದ್ದ ಭಾರತದ ಆರ್ಥಿಕತೆಯನ್ನು ಕೇಂದ್ರ ಸರ್ಕಾರ ರಕ್ಷಿಸಿದೆ. ಆರ್ಥಿಕತೆಯನ್ನು ಸ್ಥಿರಗೊಳಿಸಿರುವುದು ಮಾತ್ರವಲ್ಲದೆ, ಅದನ್ನು ಶಿಸ್ತುಬದ್ಧಗೊಳಿಸಲು ಕೂಡ ಸರ್ಕಾರ ಪ್ರಯತ್ನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದರು.

Prime Minister Narendra Modi on Friday said, his government has saved Indian economy that was heading towards a disaster 5-6 years ago.